Akhand Swaroop Pandit: Discover the inspiring journey of Akhand Swaroop Pandit, who left a secure UPSC job to build Catalyst Group and multiple startups, empowering India's youth. ಕೇವಲ 1500 ರೂ. ಸಂಬಳದಿಂದ ಶುರುವಾಗಿ ಯುಪಿಎಸ್‌ಸಿ ಪಾಸು ಮಾಡಿ, ಪ್ರತಿಷ್ಠಿತ ಸರ್ಕಾರಿ ಕೆಲಸ ಬಿಟ್ಟು 'ಕ್ಯಾಟಲಿಸ್ಟ್ ಗ್ರೂಪ್' ಮೂಲಕ ಜಾಗತಿಕ ಉದ್ಯಮಿಯಾಗಿ ಬೆಳೆದ ಅಖಂಡ್ ಸ್ವರೂಪ್ ಪಂಡಿತ್ ಅವರ ಸ್ಫೂರ್ತಿದಾಯಕ ಕಥೆ.