Vaibhav Sooryavanshi: ವೈಭವ್ ಸೂರ್ಯವಂಶಿಯನ್ನ ಮನೆಗೆ ಕಳುಹಿಸುವುದೇ ಲೇಸು ಎಂದು ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್ ಆಕಾಶ್ ಚೋಪ್ರಾ ಅವರು ಹೇಳಿದ್ದಾರೆ. ಹಾಗಾದ್ರೆ ಹೀಗೆ ಹೇಳಲು ಕಾರಣ ಏನೆಂದು ಇಲ್ಲಿ ತಿಳಿಯಿರಿ. India Former cricketer Aakash Chopra has questioned Team India's decision to bench 15-year-old Vaibhav Sooryavanshi in fourth T20I against New Zealand, suggesting he should play domestic cricket instead of warming bench.