An Assam man steals Rs 50 lakh in cash and gold from his parents' house to buy expensive gifts for his girlfriend. His father has filed an FIR, and police are investigating the shocking case. ಅಸ್ಸಾಂನಲ್ಲಿ ಗೆಳತಿಗೆ ದುಬಾರಿ ಉಡುಗೊರೆಗಳನ್ನು ನೀಡಲು ತನ್ನ ಸ್ವಂತ ಮನೆಯಲ್ಲೇ 50 ಲಕ್ಷ ರೂ. ಮೌಲ್ಯದ ಚಿನ್ನ ಮತ್ತು ನಗದು ಕದ್ದ ಮಗನ ವಿರುದ್ಧ ತಂದೆಯೇ ಎಫ್ಐಆರ್ ದಾಖಲಿಸಿದ್ದಾರೆ. ಈ ವಿಚಿತ್ರ ಕಳ್ಳತನದ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.