ರಾಜ್ಯದ ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಬಿಗ್ ಶಾಕ್: FDA, SDA ಪರೀಕ್ಷೆಗೆ ಇನ್ಮುಂದೆ ನೆಗೆಟಿವ್ ಅಂಕ!

2 months ago 5
ARTICLE AD
Karnataka: ಕರ್ನಾಟಕ ರಾಜ್ಯ ಸರ್ಕಾರದ ಎಫ್‌ಡಿಎ ಮತ್ತು ಎಸ್‌ಡಿಎ ನೇಮಕಾತಿ ಪರೀಕ್ಷೆಗಳಲ್ಲಿ ಮಹತ್ತರ ಬದಲಾವಣೆ ತರಲಾಗಿದ್ದು, ನೆಗೆಟಿವ್ ಮಾರ್ಕಿಂಗ್ ಪರಿಚಯಿಸಲಾಗಿದೆ. ಪರೀಕ್ಷಾ ಅವಧಿ 2 ಗಂಟೆಗೆ ಏರಿಕೆಯಾಗಿದ್ದು, ಕನಿಷ್ಠ ಶೇ.35 ಅಂಕ ಕಡ್ಡಾಯಗೊಳಿಸಲಾಗಿದೆ. The Karnataka government has introduced major changes to FDA and SDA recruitment exams, including a 1/4th negative marking system and a 35% minimum qualifying score.
Read Entire Article