ಮುಂದಿನ ಚಕ್ರ ಇಲ್ಲದ ಸೈಕಲ್ನಲ್ಲಿ ಕೇರಳದಿಂದ ನೇಪಾಳಕ್ಕೆ 11,000 ಕಿ.ಮೀ ಯುವಕನ ಸವಾರಿ: ಕಾರಣವೇನು?
2 months ago
5
ARTICLE AD
Kerala: Saneed, a cyclist from Kerala, has embarked on a unique 11,000 km one-wheeled cycle ride to Nepal's Everest Base Camp to raise awareness against drug abuse. ಯುವಜನತೆಯಲ್ಲಿ ಡ್ರಗ್ಸ್ ವಿರುದ್ಧ ಜಾಗೃತಿ ಮೂಡಿಸಲು ಕೇರಳದ ಯುವಕ ಸನೀದ್, ಮುಂಭಾಗದ ಚಕ್ರವಿಲ್ಲದ ಮಾರ್ಪಾಡುಗೊಂಡ ಸೈಕಲ್ ಮೂಲಕ ಕೇರಳದಿಂದ ನೇಪಾಳಕ್ಕೆ 11,000 ಕಿ.ಮೀ ಸಾಹಸಯಾನ ಕೈಗೊಂಡಿದ್ದಾರೆ.