NITI Aayog 's latest report, "Reimagining Skilling for Viksit Bharat-2047," reveals that 8.70 crore young Indians aged 15–29 are trapped in the NEET category, highlighting critical gaps in employability and education.ನೀತಿ ಆಯೋಗದ ಇತ್ತೀಚಿನ ವರದಿಯ ಪ್ರಕಾರ, ದೇಶದಲ್ಲಿ 15ರಿಂದ 29 ವರ್ಷ ವಯಸ್ಸಿನ 8.70 ಕೋಟಿ ಯುವಕರು ಯಾವುದೇ ಶಿಕ್ಷಣ, ಉದ್ಯೋಗ ಅಥವಾ ತರಬೇತಿಯಿಲ್ಲದೆ 'ನೀಟ್' ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಕಳವಳ ವ್ಯಕ್ತಪಡಿಸಲಾಗಿದೆ.