ಭಾರತದ ಹೃದಯ ಬೆಂಗಳೂರು, ಹೃದಯ ವಿಧಾನಸೌಧವೆಂದು ಸಿಎಂ ಡಿಕೆಶಿ ಬೆಂಗಳೂರಿಗರ ಕ್ಷಮೆ ಕೇಳಿದ್ಯಾಕೆ?
2 months ago
7
ARTICLE AD
Vidhana Soudha: ವಿಧಾನಸೌಧದಲ್ಲಿ ನಡೆದ ಫ್ರೀಡಂ ಹಬ್ಬದಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತನಾಡಿ, ವಿಧಾನಸೌಧ ಕರ್ನಾಟಕದ ಯುವಕರ ಆಸ್ತಿ ಎಂದು ಹೇಳಿದರು. ಹಾಗಾದ್ರೆ ಅವರು ಹೀಗೆ ಹೇಳಿದ್ದು ಯಾಕೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ. Karnataka CM DK Shivakumar addressed Freedom Festival at Vidhana Soudha, calling it heart of Bengaluru and an asset for Karnataka's youth.