ಬೆಂಗಳೂರು: ಕ್ಲಾರೆನ್ಸ್ ಹೈಸ್ಕೂಲ್ನ 215 ವಿದ್ಯಾರ್ಥಿಗಳಲ್ಲಿ ಫ್ಲೂ ಲಕ್ಷಣ ಪತ್ತೆ; H1N1 ವದಂತಿ ತಳ್ಳಿಹಾಕಿದ GBA
2 months ago
5
ARTICLE AD
Flu Outbreak: ರಿಚರ್ಡ್ಸ್ ಟೌನ್ನ ಕ್ಲಾರೆನ್ಸ್ ಹೈಸ್ಕೂಲ್ನ 215 ವಿದ್ಯಾರ್ಥಿಗಳಲ್ಲಿ ಫ್ಲೂ ಲಕ್ಷಣಗಳು ಪತ್ತೆಯಾಗಿವೆ. ಎಚ್1ಎನ್1 ವದಂತಿಗಳನ್ನು ತಳ್ಳಿಹಾಕಿರುವ ಜಿಬಿಎ ಅಧಿಕಾರಿಗಳು, ಪೋಷಕರಿಗೆ ಆತಂಕ ಪಡದಂತೆ ಮನವಿ ಮಾಡಿದ್ದಾರೆ. Over 200 students at Clarence High School in Bengaluru showed mild flu symptoms. Health officials debunked H1N1 rumors, urging parents not to panic and to follow hygiene protocols.