ಬೆಂಗಳೂರಲ್ಲಿ ಅತೀ ಉದ್ದದ 28ಕಿಮೀ ಟೋಲ್ ಸಹಿತ ಮೇಲ್ಸೇತುವೆ ನಿರ್ಮಾಣ; ₹3,500 ಕೋಟಿ ವೆಚ್ಚ, ಹೇಗಿದೆ ವಿನ್ಯಾಸ?
2 months ago
6
ARTICLE AD
28-Km Toll Elevated Corridor: ಬೆಂಗಳೂರಿನಲ್ಲಿ ಅತೀ ಉದ್ದದ ಟೋಲ್ ಶುಲ್ಕ ಸಹಿತ 28 ಕಿ.ಮೀ. ಎಲಿವೇಟೆಡ್ ಕಾರಿಡಾರ್ ನಿರ್ಮಾಣ, ಎಲ್ಲಿಂದ ಎಲ್ಲಿಗೆ, ಯೋಜನೆ ವಿವರ ಇಲ್ಲಿದೆ. Karnataka govt plans a 28-km toll elevated corridor linking Yeshwanthpur and KR Puram, costing ₹3,500 crore under PPP model. It is become bengaluru longest flyover soon,