ಬಂಡೆ ಅಪ್ಪಿಕೊಂಡು ಬೆಂಗಳೂರು ಟನಲ್ ರಸ್ತೆ ವಿರೋಧಿಸಿದ ನಾಗರಿಕರು: ಲಾಲ್‌ಬಾಗ್‌ನಲ್ಲಿ ವಿಭಿನ್ನ ಪ್ರತಿಭಟನೆ
2 months ago
6
ARTICLE AD
Bengaluru Tunnel Road: ಬೆಂಗಳೂರು ಟನಲ್ ರಸ್ತೆ ಯೋಜನೆ ವಿರುದ್ಧ ಲಾಲ್ ಬಾಗ್‌ನಲ್ಲಿ ಬಂಡೆ ಅಪ್ಪಿಕೊಂಡು ವಿನೂತನ ಪ್ರತಿಭಟನೆ. ಶೀಘ್ರವೇ ದೊಡ್ಡ ಧರಣಿಗೆ ಪ್ಲ್ಯಾನ್. Citizens staged a unique protest at Lalbagh by hugging an ancient rock, opposing Bengaluru's proposed tunnel road project.