No Spend Month: Struggling to save money despite earning a regular income? A ‘No-Spend Month' can help you control unnecessary expenses and boost your savings. ಹಣ ಉಳಿಸಬೇಕು ಎಂದುಕೊಂಡರೂ ತಿಂಗಳ ಕೊನೆಯಲ್ಲಿ ಉಳಿತಾಯವಾಗುತ್ತಿಲ್ಲವೇ? ‘No-Spend Month' ಮೂಲಕ ಒಂದು ತಿಂಗಳು ಅನಗತ್ಯ ಖರ್ಚುಗಳನ್ನು ನಿಯಂತ್ರಿಸಿ ಹಣ ಉಳಿಸಬಹುದು. ಈ ವಿಧಾನವನ್ನು ಹೇಗೆ ಅನುಸರಿಸಬೇಕು?