Counterfeit Bottled Drinking Water: Learn how to spot fake packaged drinking water and protect your health. Check ISI mark, BIS Care app verification, seal, and food safety tips in this guide. ಮಾರುಕಟ್ಟೆಯಲ್ಲಿ ನಕಲಿ ಪ್ಯಾಕೇಜ್ಡ್ ಕುಡಿಯುವ ನೀರಿನ ಹಾವಳಿ ಹೆಚ್ಚಾಗಿದ್ದು, ಅಸಲಿ ಮತ್ತು ನಕಲಿ ಬಾಟಲ್ ನೀರನ್ನು ಗುರುತಿಸುವುದು ಹೇಗೆ ಹಾಗೂ BIS ಕೇರ್ ಆ್ಯಪ್ ಬಳಕೆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.