ನಾಡಗೀತೆ ರಾಗ ವಿವಾದ: ಹೈಕೋರ್ಟ್ ಆದೇಶ ಎತ್ತಿಹಿಡಿದ ಸುಪ್ರೀಂ, ಮೈಸೂರು ಅನಂತಸ್ವಾಮಿ ರಾಗವೇ ಅಂತಿಮ

2 months ago 5
ARTICLE AD
Supreme Court:ಕರ್ನಾಟಕ ನಾಡಗೀತೆಯನ್ನ ಮೈಸೂರು ಅನಂತಸ್ವಾಮಿ ಅವರ ರಾಗದಲ್ಲಿ ಎರಡೂವರೆ ನಿಮಿಷ ಹಾಡುವಂತೆ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದೆ. The Supreme Court of India has upheld the Karnataka government's order prescribing Mysore Ananthaswamy's tune and a 2.5-minute duration for the state anthem, bringing uniformity to it
Read Entire Article