ದೇವಸ್ಥಾನದಲ್ಲಿ ಕಳೆದುಹೋದ ಚಪ್ಪಲಿಯನ್ನ ಹುಡುಕಿಕೊಟ್ಟ ChatGPT: ಯುವಕನ ಈ ಐಡಿಯಾ ಮಾತ್ರ ಸೂಪರ್

2 months ago 7
ARTICLE AD
Goa Man: ಮಧ್ಯಪ್ರದೇಶದ ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಹೊರಗೆ ಸಾವಿರಾರು ಚಪ್ಪಲಿಗಳ ಗುಂಪಿನಲ್ಲಿ ಕಳೆದುಹೋಗಿದ್ದ ತನ್ನ ಚಪ್ಪಲಿಯನ್ನು ಹುಡುಕಲು ಗೋವಾ ಮೂಲದ ಯುವಕನೊಬ್ಬ ಎಐ ಚಾಟ್‌ಜಿಪಿಟಿ ಬಳಸಿದ ಕುತೂಹಲಕಾರಿ ಘಟನೆ ನಡೆದಿದೆ. In a bizarre and innovative use of AI, a Goa-based man successfully used ChatGPT to locate his lost clogs among thousands of shoes outside the Mahakal Temple in Ujjain. The video of the incident has gone viral
Read Entire Article