ದೆಹಲಿಯ ಜಂತರ್ ಮಂತರ್‌ನಲ್ಲಿ ಭುಗಿಲೆದ್ದ ಮೀಸಲಾತಿ ಹಟಾವೋ ಆಂದೋಲನ: ಮೋದಿ ಸರ್ಕಾರಕ್ಕೆ ಹೊಸ ತಲೆನೋವು

2 months ago 5
ARTICLE AD
Anti Reservation Protest: ನವದೆಹಲಿಯ ಜಂತರ್ ಮಂತರ್‌ನಲ್ಲಿ ರಿಸರ್ವೇಶನ್ ಹಟಾವೋ ಆಂದೋಲನ ನೇತೃತ್ವದಲ್ಲಿ ಮೀಸಲಾತಿ ವಿರೋಧಿ ಪ್ರತಿಭಟನೆ ತೀವ್ರಗೊಂಡಿದೆ. ಆರ್ಥಿಕ ಆಧಾರಿತ ಮೀಸಲಾತಿಗೆ ಆಗ್ರಹಿಸಿ ನಡೆಯುತ್ತಿರುವ ಈ ಬೃಹತ್ ಹೋರಾಟವು ಕೇಂದ್ರದ ಮೋದಿ ಸರ್ಕಾರಕ್ಕೆ ಹೊಸ ರಾಜಕೀಯ ಸವಾಲಾಗಿ ಪರಿಣಮಿಸಿದೆ. Thousands gathered at Delhi's Jantar Mantar for an anti-reservation protest led by the Reservation Hatao Andolan (RHA).
Read Entire Article