Madhu Bangarappa: ಬಿ. ನಾಗೇಂದ್ರ ರಾಜೀನಾಮೆ ವಿಚಾರದಲ್ಲಿ ಬಿಜೆಪಿಯ ಆರೋಪಗಳ ವಿರುದ್ಧ ಸಚಿವ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದ್ದು, ದಲಿತ ನಾಯಕನ ಕಣ್ಣೀರು ಬಿಜೆಪಿಯನ್ನು ಸರ್ವನಾಶ ಮಾಡಲಿದೆ ಎಂದು ಎಚ್ಚರಿಸಿದ್ದಾರೆ. Karnataka Minister Madhu Bangarappa strongly criticized the BJP over B Nagendra's resignation, stating that the tears of the Dalit leader will eventually destroy the saffron party.