ತಿಂಗಳಿಗೆ 2 ಲಕ್ಷ ಸಂಬಳ ಪಡೆಯುವುದೇ ಡೇಂಜರ್ ಅಂತೆ! ಬೆಂಗಳೂರು ಯುವಕನ ಈ ಮಾತಿನ ಹಿಂದಿದೆ ಅಚ್ಚರಿ ಕಾರಣ
1 month ago
5
ARTICLE AD
Bengaluru Man: ತಿಂಗಳಿಗೆ 2 ಲಕ್ಷ ರೂ. ಸಂಬಳ ಪಡೆಯುವುದು ಅತ್ಯಂತ ಅಪಾಯಕಾರಿ ಎಂದು ಬೆಂಗಳೂರಿನ ಯುವಕನೊಬ್ಬ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದು, ಈ ಕುರಿತು ನೆಟ್ಟಿಗರ ನಡುವೆ ಭಾರಿ ಚರ್ಚೆ ಶುರುವಾಗಿದೆ. A Bengaluru man's viral post on X claims that earning Rs 2 lakh a month is the 'most dangerous number' because it creates a comfort zone that kills ambition and stops people from taking risks.