The Karnataka High Court has ruled that marriage is not a license to control a wife's autonomy, stating women do not need permission to visit their parents and household chores must be shared equally. ಮದುವೆ ಎಂದರೆ ಮಹಿಳೆಯ ಹಕ್ಕುಗಳನ್ನ ನಿಯಂತ್ರಿಸುವ ಪರವಾನಗಿಯಲ್ಲ. ತವರು ಮನೆಗೆ ಹೋಗಲು ಪತ್ನಿ ಯಾರ ಅನುಮತಿಯನ್ನ ಪಡೆಯುವ ಅಗತ್ಯವಿಲ್ಲ ಹಾಗೂ ಮನೆಗೆಲಸವನ್ನು ಗಂಡ-ಹೆಂಡತಿ ಹಂಚಿಕೊಳ್ಳಬೇಕು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.