DK Shivakumar: ರಾಜ್ಯದ ಜಲಾಶಯಗಳು ಇನ್ನೂ ಸಂಪೂರ್ಣ ಭರ್ತಿಯಾಗಿಲ್ಲ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಕಾವೇರಿ ನೀರು ಹಂಚಿಕೆ, ರೈತರ ಹಿತ, ಮೇಕೆದಾಟು ಯೋಜನೆ ಹಾಗೂ ಮಳೆಯ ಕುರಿತು ಅವರು ನೀಡಿದ ಮಹತ್ವದ ಹೇಳಿಕೆಗಳ ಸಂಪೂರ್ಣ ವಿವರ ಇಲ್ಲಿದೆ. Karnataka CM DK Shivakumar said state's reservoirs are yet to fill completely and stressed protecting farmers' interests while following law on Kaveri water sharing.