ಕರ್ನಾಟಕ PGCET 2026 ಫಲಿತಾಂಶ ಪ್ರಕಟ: MBA, MCA, MTech ಪ್ರವೇಶ ಪರೀಕ್ಷೆ ರಿಸಲ್ಟ್ ಚೆಕ್ ಮಾಡುವುದು ಹೇಗೆ?
2 months ago
5
ARTICLE AD
PGCET 2026 : Karnataka Examination Authority has officially declared the PGCET 2026 results for MBA, MCA, and M.Tech courses. Find the direct link to download your scorecard here. ಎಂಬಿಎ, ಎಂಸಿಎ ಮತ್ತು ಎಂ.ಟೆಕ್ ಕೋರ್ಸ್ಗಳ ಪ್ರವೇಶಕ್ಕಾಗಿ ನಡೆಸಲಾಗಿದ್ದ ಕರ್ನಾಟಕ PGCET 2026 ಪರೀಕ್ಷೆಯ ತಾತ್ಕಾಲಿಕ ಫಲಿತಾಂಶವನ್ನು KEA ಪ್ರಕಟಿಸಿದೆ. ಸ್ಕೋರ್ಕಾರ್ಡ್ ಡೌನ್ಲೋಡ್ ಮಾಡುವ ಸರಳ ವಿಧಾನ ಇಲ್ಲಿದೆ.