ಕರಾಚಿಯಲ್ಲಿ ಗಣಪತಿ ಮೂರ್ತಿಗೆ ಪೇಂಟ್ ಮಾಡಿದ ಪಾಕಿಸ್ತಾನದ ಮುಸ್ಲಿಂ ಯುವಕ: Video Viral
1 month ago
5
ARTICLE AD
Muslim Artist: ಪಾಕಿಸ್ತಾನದ ಕರಾಚಿಯಲ್ಲಿರುವ ಗಣೇಶ್ ಮಠ್ ಮಂದಿರದಲ್ಲಿ ಮರಾಠಿ ಕುಟುಂಬಕ್ಕಾಗಿ ಮುಸ್ಲಿಂ ಕಲಾವಿದನೊಬ್ಬ ಗಣಪತಿ ಮೂರ್ತಿಗೆ ಬಣ್ಣ ಬಳಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. A viral video shows a Muslim artist painting a beautiful Ganapati idol for a Maharashtrian family in Karachi, Pakistan, winning hearts online for communal harmony.