DCET 2026: ಡಿಸಿಇಟಿ-2026 ವೃತ್ತಿಪರ ಡಿಪ್ಲೊಮಾ ಅಭ್ಯರ್ಥಿಗಳ ಎಂಜಿನಿಯರಿಂಗ್ 3ನೇ ಸೆಮಿಸ್ಟರ್ ಪ್ರವೇಶದ ಮೊದಲ ಸುತ್ತಿನ ತಾತ್ಕಾಲಿಕ ಸೀಟು ಹಂಚಿಕೆ ಫಲಿತಾಂಶವನ್ನ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ. KEA has announced the provisional first-round seat allotment results for DCET 2026 Working Professionals seeking lateral entry into the 3rd semester of engineering. Check the dates for fee payment and college reporting details