MP Hospital Shock: In a bizarre incident at a Madhya Pradesh hospital, a stray dog walked away with a bag containing Rs 4 lakh worth of jewellery. Police used CCTV footage to track the dog and recover the bag intact. ಮಧ್ಯಪ್ರದೇಶದ ಆಸ್ಪತ್ರೆಯೊಂದರಲ್ಲಿ ಊಟದಾಸೆಗೆ ನಾಯಿಯೊಂದು 4 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳಿದ್ದ ಬ್ಯಾಗ್ ಕದ್ದೊಯ್ದ ವಿಚಿತ್ರ ಘಟನೆ ನಡೆದಿದ್ದು, ಸಿಸಿಟಿವಿ ಕ್ಯಾಮೆರಾ ನೆರವಿನಿಂದ ಪೊಲೀಸರು ಆಭರಣಗಳನ್ನ ಪತ್ತೆಹಚ್ಚಿ ವಾ