Meta to Restrict Facebook : ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಗೀಳಿಗೆ ಬಿದ್ದಿರುವ ಮಕ್ಕಳಿಗೆ ಮೆಟಾ ಶೀಘ್ರದಲ್ಲೇ ಕಡಿವಾಣ ಹಾಕಲಿದೆ. 18 ವರ್ಷದೊಳಗಿನ ಬಳಕೆದಾರರಿಗೆ ದಿನಕ್ಕೆ ಕೇವಲ 2 ಗಂಟೆಗಳ ಮಿತಿ ಹಾಗೂ ರಾತ್ರಿ ವೇಳೆ ಆ್ಯಪ್‌ಗಳ ಸಂಪೂರ್ಣ ನಿರ್ಬಂಧ ಹೇರಲು ಕಂಪನಿ ಸಿದ್ಧತೆ ನಡೆಸಿದೆ.Meta is planning to introduce a 2-hour daily time limit and a complete nighttime shutdown for teenage users on Facebook and Instagram.