ಇಡೀ ದೇಶಕ್ಕೇ ಮಾದರಿಯಾದ ಈ ಸಣ್ಣ ಹಳ್ಳಿ: ಭಾರತದ ಮೊದಲ ಜಾತಿ ಮುಕ್ತ ಗ್ರಾಮವಾಗಿ ಘೋಷಣೆ
2 months ago
6
ARTICLE AD
Soundala Village: ಮಹಾರಾಷ್ಟ್ರದ ಅಹಲ್ಯಾನಗರ ಜಿಲ್ಲೆಯ ಸೌಂದಲ ಗ್ರಾಮವು 'ಜಾತಿ ಮುಕ್ತ ಗ್ರಾಮ' ಎಂದು ಘೋಷಿಸಿಕೊಳ್ಳುವ ಮೂಲಕ ದೇಶಕ್ಕೆ ಬಹುದೊಡ್ಡ ಮಾದರಿಯಾಗಿದೆ. Soundala village in Maharashtra Ahilyanagar district makes history by becoming India's first caste-free village. Read about their inspiring social reform.