ಆಫೀಸ್‌ಗೆ ಹೋಗಲು ದಿನಕ್ಕೆ 350 ರೂ. ಖರ್ಚು: ಬೆಂಗಳೂರು ಟ್ರಾಫಿಕ್ ಹಾಗೂ ದುಬಾರಿ ಜೀವನ ವೆಚ್ಚದ ಬಗ್ಗೆ CEO ಆತಂಕ

2 months ago 6
ARTICLE AD
Bengaluru: ಬೆಂಗಳೂರಿನಲ್ಲಿ ಆಫೀಸ್‌ಗೆ ಹೋಗಿ ಬರಲು ದಿನಕ್ಕೆ 350 ರೂಪಾಯಿ ಖರ್ಚಾಗುತ್ತಿದೆ ಎಂಬ ಉದ್ಯೋಗಿಯೊಬ್ಬರ ಮಾತಿಗೆ ಸಿಇಒ ಕಳವಳ ವ್ಯಕ್ತಪಡಿಸಿದ್ದಾರೆ. ಈ ದುಬಾರಿ ಕಾಸ್ಟ್ ಆಫ್ ಲಿವಿಂಗ್ ಯುವಕರ ಭವಿಷ್ಯವನ್ನು ಹೇಗೆ ಕಸಿದುಕೊಳ್ಳುತ್ತಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ. A Bengaluru CEO raises alarm over the city's high cost of living after a fresher revealed he spends Rs 350 daily on his office commute, questioning the future of young talent
Read Entire Article