Yash Toxic craze: ಟಾಕ್ಸಿಕ್ ಹೈದರಾಬಾದ್ ಪ್ರೀ ರಿಲೀಸ್ ಇವೆಂಟ್‌ನಲ್ಲಿ ಭಾರಿ ಜನಸ್ತೋಮದ ನಡುವೆ ಸೌಂಡ್‌ಬಾಕ್ಸ್ ಮತ್ತು ಕಂಬಗಳು ಕುಸಿದು ಕೆಲವರು ಗಾಯಗೊಂಡಿದ್ದಾರೆ. ಯಶ್ ಅಭಿಮಾನಿಗಳ ಅತೀ ಕ್ರೇಜ್ ಮತ್ತೆ ಚರ್ಚೆಗೆ ಬಂದಿದೆ. Yash's Toxic pre-release event in Hyderabad witnessed a chaotic situation after sound equipment and poles collapsed amid a huge crowd. The incident has renewed concerns over extreme fan devotion.