RSS: ಸರ್ಕಾರಿ ಆಸ್ತಿ ಬಳಸೋ ಮುನ್ನ ಅನುಮತಿ ಕಡ್ಡಾಯ: ಉಲ್ಲಂಘಿಸಿದ್ರೆ 3 ವರ್ಷ ಜೈಲು, ₹5 ಲಕ್ಷ ದಂಡ?
2 months ago
7
ARTICLE AD
Karnataka Public Property Bill 2026: "ಕರ್ನಾಟಕ ಸರ್ಕಾರಿ ಆವರಣ ಹಾಗೂ ಸಾರ್ವಜನಿಕ ಆಸ್ತಿಗಳ ಬಳಕೆ ನಿಯಂತ್ರಣ ವಿಧೇಯಕ 2026'ಕ್ಕೆ ಅನುಮೋದನೆ: ಸರ್ಕಾರ RSS ಗುರಿಯಾಗಿ ಯಾಗಿಸಿ ಹೊಸ ಕಾನೂನು ತರಲು ಸಜ್ಜು?, Karnataka government proposes strict rules for public property use, with jail terms and fines for unauthorised activities by organisations.