Online will : Writing a will online is fast and affordable, but it may not be suitable for everyone. Learn about legal validity, witnesses, registration, digital signatures and the hidden risks of DIY wills. ಆನ್ಲೈನ್ನಲ್ಲಿ ಮನೆಯಲ್ಲೇ ಕುಳಿತು ವಿಲ್ ಬರೆಯುವುದು ಈಗ ಸುಲಭ ಮತ್ತು ಕಡಿಮೆ ಖರ್ಚಿನ ಕೆಲಸ. ಆದರೆ ಡಿಜಿಟಲ್ ಸಹಿ, ಸಾಕ್ಷಿದಾರರು, ನೋಂದಣಿ ಮತ್ತು ಕಾನೂನು ಅಪಾಯಗಳ ಬಗ್ಗೆ ತಿಳಿಯದೆ ವಿಲ್ ಮಾಡಿದರೆ ಸಮಸ್ಯೆಯಾಗಬಹುದು.