LPG: ಎಲ್‌ಪಿಜಿ ಸಬ್ಸಿಡಿ ಸ್ಥಗಿತದ ಭೀತಿ, ರಾಜ್ಯದಲ್ಲಿ ಗ್ಯಾಸ್ ಏಜೆನ್ಸಿಗಳ ಮುಂದೆ ನೆರೆದ ಗ್ರಾಹಕರ ದಂಡು

2 months ago 7
ARTICLE AD
LPG Gas Subsidy: ಎಲ್‌ಪಿಜಿ ಸಬ್ಸಿಡಿ ಮುಂದುವರಿಸಿಕೊಳ್ಳಲು ಆಗಸ್ಟ್ 16ರೊಳಗೆ e-KYC ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ಗಡುವು ಸಮೀಪಿಸುತ್ತಿದ್ದಂತೆ ಕರ್ನಾಟಕದ ಗ್ಯಾಸ್ ಏಜೆನ್ಸಿಗಳ ಮುಂದೆ ಗ್ರಾಹಕರ ದಂಡೇ ಹರಿದುಬರುತ್ತಿದೆ. LPG consumers must complete their e-KYC by August 16 to continue receiving government subsidy. Long queues have formed at gas agencies across Karnataka as deadline approaches.
Read Entire Article