Jasprit Bumrah: ಜಸ್ಪ್ರೀತ್ ಬುಮ್ರಾ ಫಿಟ್ನೆಸ್ ಬಗ್ಗೆ ಆತಂಕ, ರೊಚ್ಚಿಗೆದ್ಧ ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್
1 month ago
6
ARTICLE AD
Jasprit Bumrah: ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗೂ ಮುನ್ನ ಜಸ್ಪ್ರೀತ್ ಬುಮ್ರಾ ಫಿಟ್ನೆಸ್ ಬಗ್ಗೆ ಆತಂಕ ಮುಂದುವರಿದಿದೆ. ಗಾಯ ನಿರ್ವಹಣೆ ವಿಚಾರದಲ್ಲಿ ಬಿಸಿಸಿಐ ವಿರುದ್ಧ ಎಸ್.ಬದ್ರಿನಾಥ್ ಕಿಡಿಕಾರಿದ್ದಾರೆ. Jasprit Bumrah's fitness remains uncertain ahead of India's T20 series against Afghanistan. Former cricketer S Badrinath has criticized BCCI's handling of his injury