Inspiring: ಕೇವಲ 10 ರೂಪಾಯಿಗೆ ಹೊಟ್ಟೆ ತುಂಬಾ ಊಟ; ವಿದ್ಯಾರ್ಥಿಗಳಿಗೆ ಆಸರೆಯಾದ ಕೊಟ್ಟೂರಿನ ದಂಪತಿ

2 months ago 6
ARTICLE AD
Inspiring: In Kotturu, Karnataka, an elderly couple runs Tippanna Hotel, serving a full breakfast for just Rs 10. They aim to help poor students pursue education without the worry of hunger. ಕರ್ನಾಟಕದ ಕೊಟ್ಟೂರಿನಲ್ಲಿರುವ ತಿಪ್ಪಣ್ಣ ಹೋಟೆಲ್ ಅಥವಾ ಪ್ರೇಮಾ ಅಜ್ಜಿ ಹೋಟೆಲ್ ವಿದ್ಯಾರ್ಥಿಗಳ ಪಾಲಿನ ಅನ್ನದಾಸೋಹ ಕೇಂದ್ರವಾಗಿದೆ. ಕೇವಲ 10 ರೂಪಾಯಿಗೆ ಹೊಟ್ಟೆತುಂಬಾ ಉಪಹಾರ ನೀಡುತ್ತಿರುವ ದಂಪತಿಯ ಕಥೆ ಇಲ್ಲಿದೆ.
Read Entire Article