IND vs SL 2nd Test: ನಡಿಯೋ ಸಾಕು ಎಂದಿದ್ದಕ್ಕೆ ಶ್ರೀಲಂಕಾ ಬೌಲರ್ ಜೊತೆ ಜಗಳಕ್ಕಿಳಿದ ಯಶಸ್ವಿ ಜೈಸ್ವಾಲ್, ಭಾರಿ ವೈರಲ್
2 months ago
6
ARTICLE AD
IND vs SL 2nd Test: ಭಾರತ-ಶ್ರೀಲಂಕಾ 2ನೇ ಟೆಸ್ಟ್ ಪಂದ್ಯದ ವೇಳೆ ಯಶಸ್ವಿ ಜೈಸ್ವಾಲ್ ಔಟಾದ ಬಳಿಕ ಅಸಿತ ಫೆರ್ನಾಂಡೋ ಜೊತೆ ಮೈದಾನದಲ್ಲೇ ವಾಗ್ವಾದ ನಡೆದಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. India vs Sri Lanka 2nd Test saw a heated clash between Yashasvi Jaiswal and Asitha Fernando after Jaiswal's dismissal. Watch what happened on field.