David Miller: ನನ್ನ ಕರಿಯರ್‌ಗೆ ಬಲವಾದ ಅಡಿಪಾಯ ಹಾಕಿದ್ದೇ ಆರ್‌ಸಿಬಿ: ಡೇವಿಡ್ ಮಿಲ್ಲರ್

2 months ago 7
ARTICLE AD
David Miller: ಆರ್‌ಸಿಬಿ ವಿರುದ್ಧ ಬಾರಿಸಿದ ಅಜೇಯ 101 ರನ್‌ಗಳ ಶತಕವೇ ತಮ್ಮ ವೃತ್ತಿಜೀವನದ ಅತ್ಯಂತ ನೆಚ್ಚಿನ ಇನ್ನಿಂಗ್ಸ್ ಎಂದು ಡೇವಿಡ್ ಮಿಲ್ಲರ್ ಹೇಳಿದ್ದಾರೆ. ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. South African batter David Miller has called his unbeaten 101 against RCB in IPL 2013 most memorable innings of his career.
Read Entire Article