Chikkanna Marriage: ಮಂಡ್ಯದ ಬೆಡಗಿ ಪಾವನ ಜೊತೆ ನಟ ಚಿಕ್ಕಣ್ಣ ಅದ್ದೂರಿ ವಿವಾಹ
2 months ago
6
ARTICLE AD
Kannada Actor Chikkanna : ಕನ್ನಡ ಚಿತ್ರರಂಗದ ಹಾಸ್ಯ ಕಲಾವಿದ ಹಾಗೂ ನಟ ಚಿಕ್ಕಣ್ಣ ಮತ್ತು ಮಂಡ್ಯದ ಪಾವನ ಅವರ ವಿವಾಹ ಮೈಸೂರಿನಲ್ಲಿ ಅದ್ದೂರಿಯಾಗಿ ಜರುಗಿದೆ. ನವಜೋಡಿಯ ಮದುವೆಯ ಸಂಪೂರ್ಣ ವಿವರ ಇಲ್ಲಿದೆ. Sandalwood comedy actor turned hero Chikkanna tied the knot with Mandya based engineer Pavana in a grand traditional wedding ceremony held in Mysuru.