BMTC: ಬಿಎಂಟಿಸಿಯಿಂದ ಹೊಸ ಮಾರ್ಗದಲ್ಲಿ ಮೆಟ್ರೋ ಫೀಡರ್ ಬಸ್ ಸೇವೆ ಆರಂಭ, ಇಲ್ಲಿದೆ ಮಾರ್ಗ, ಸಮಯಗಳ ವಿವರ
2 months ago
5
ARTICLE AD
BMTC: ಬಿಎಂಟಿಸಿ ಕೆ.ಆರ್.ಮಾರುಕಟ್ಟೆಯಿಂದ ಬನ್ನೇರುಘಟ್ಟ ರಸ್ತೆ ಮೂಲಕ ಬಿಳೇಕಹಳ್ಳಿಗೆ ಹೊಸ ಮೆಟ್ರೋ ಫೀಡರ್ ಬಸ್ ಸೇವೆ ಆರಂಭಿಸಿದೆ. ಮಾರ್ಗ, ಬಸ್ ಸಂಖ್ಯೆ ಮತ್ತು ಸಮಯಗಳ ಮಾಹಿತಿ ಇಲ್ಲಿದೆ ನೋಡಿ. BMTC has introduced a new metro feeder bus service from KR Market to Bilekahalli via Bannerghatta Road. Check route details, bus number and timings here.