Artificial Eye: 20 ವರ್ಷಗಳ ಬಳಿಕ ದೃಷ್ಟಿ ಮರಳಿ ಪಡೆದ ಚೀನಾದ ಮಹಿಳೆ! ಬಂದೇ ಬಿಡ್ತು ಕೃತಕ ಕಣ್ಣು!
2 months ago
7
ARTICLE AD
Artificial Eye: 20 Years of Blindness Ends: Chinese Woman Sees Again With BCI Retina Implant. 20 ವರ್ಷಗಳಿಂದ ಬಹುತೇಕ ಕುರುಡಾಗಿದ್ದ 40 ವರ್ಷದ ಚೀನಾದ ಮಹಿಳೆಗೆ ಹೈ-ರೆಸಲ್ಯೂಷನ್ ರೆಟಿನಾ BCI ಇಂಪ್ಲಾಂಟ್ ಮೂಲಕ ಮತ್ತೆ ದೃಶ್ಯ ಕಾರ್ಯಕ್ಷಮತೆ ದೊರೆತಿದೆ. ಈ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ?