Actor Yash: ಟಾಕ್ಸಿಕ್ ಪ್ರಚಾರದ ನಡುವೆ ವಿಡಿಯೋ ಕಾಲ್ ಮೂಲಕ ವರಮಹಾಲಕ್ಷ್ಮೀ ಪೂಜೆಯಲ್ಲಿ ನಟ ಯಶ್ ಭಾಗಿ
2 months ago
5
ARTICLE AD
Actor Yash: ಟಾಕ್ಸಿಕ್ ಚಿತ್ರದ ಪ್ರಚಾರದಲ್ಲಿ ನಿರತರಾಗಿರುವ ನಟ ಯಶ್, ವಿಡಿಯೋ ಕಾಲ್ ಮೂಲಕ ಕುಟುಂಬದೊಂದಿಗೆ ವರಮಹಾಲಕ್ಷ್ಮೀ ಪೂಜೆಯಲ್ಲಿ ಭಾಗಿಯಾದರು. ಈ ಫೋಟೋಗಳು ಭಾರಿ ವೈರಲ್ ಆಗಿವೆ. Actor Yash joined his family's Varamahalakshmi festival celebrations via video call as he remained busy with Toxic promotions. Radhika Pandit performed puja at home and photos have gone viral.