A Bengaluru techie left his highly paid ₹85 LPA software engineering job to pursue a career in full-time travel content creation, fully supported by his partner who continues her IT job. ವಾರ್ಷಿಕ 85 ಲಕ್ಷ ರೂ.ಗಳ ಕೈತುಂಬಾ ಸಂಬಳ ತರುವ ಸಾಫ್ಟ್ವೇರ್ ಉದ್ಯೋಗವನ್ನು ತ್ಯಜಿಸಿ ಯುವಕನೊಬ್ಬ ಟ್ರಾವೆಲ್ ಕಂಟೆಂಟ್ ಕ್ರಿಯೇಟರ್ ಆಗಿದ್ದು, ಆತನ ಕನಸಿಗೆ ಪತ್ನಿ ಬೆನ್ನೆಲುಬಾಗಿ ನಿಂತಿರುವ ಅಪರೂಪದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.