CBI Books Tadipatri Postmaster :ಆಂಧ್ರಪ್ರದೇಶದ ತಾಡಿಪತ್ರಿ ಅಂಚೆ ಕಚೇರಿಯಲ್ಲಿ 310 ಗ್ರಾಹಕರ ಉಳಿತಾಯ ಖಾತೆಯಿಂದ ಬರೋಬ್ಬರಿ 3.71 ಕೋಟಿ ರೂ. ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದ ಪೋಸ್ಟ್ಮಾಸ್ಟರ್ ವಿರುದ್ಧ ಸಿಬಿಐ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದೆ. ಆರೋಪಿಯ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. The CBI has registered two cases against the Tadipatri sub-postmaster in Andhra Pradesh for allegedly siphoning off Rs 3.71 crore from 3