Jabalpur Viral Video: ಜಬಲ್‌ಪುರದಲ್ಲಿ 16 ವರ್ಷದ ಬಾಲಕನೊಬ್ಬ ಕೇವಲ 3 ಸಾವಿರ ರೂಪಾಯಿ ಹೂಡಿಕೆ ಮಾಡಿ ಸ್ವಂತ ಶರ್ಟ್ ಬ್ರ್ಯಾಂಡ್ ಶುರುಮಾಡಿದ್ದಾನೆ. ಸೈಕಲ್ ಮೇಲೆ ತನ್ನ ಬಟ್ಟೆಗಳನ್ನು ಮಾರಾಟ ಮಾಡುತ್ತಿರುವ ಈತನ ವಿಡಿಯೋ ವೈರಲ್ ಆಗಿದ್ದು, ರಾತ್ರೋರಾತ್ರಿ ಸಾವಿರಾರು ಆರ್ಡರ್‌ಗಳು ಹರಿದುಬರುತ್ತಿವೆ. 16-year-old boy from Jabalpur started his own shirt brand with just Rs 3,000. Selling his creations on a bicycle, his confident viral video has earned him