10 ವರ್ಷಗಳ ಬಳಿಕ ಇನ್ಸ್ಟಾಗ್ರಾಮ್ ಹೊಸ ಲೋಗೋ: ವಿನ್ಯಾಸ ಬದಲಾವಣೆಗೆ ನೆಟ್ಟಿಗರಿಂದ ಭಾರೀ ಟೀಕೆ
2 months ago
7
ARTICLE AD
Instagram head Adam Mosseri unveiled a new wordmark font for the app after 10 years. However, users are extremely disappointed with the cursive design, calling it unappealing and "AI slop". ಇನ್ಸ್ಟಾಗ್ರಾಮ್ ಮುಖ್ಯಸ್ಥ ಆಡಮ್ ಮೊಸ್ಸೆರಿ 10 ವರ್ಷಗಳ ನಂತರ ಆ್ಯಪ್ನ ವರ್ಡ್ಮಾರ್ಕ್ ಬದಲಾಯಿಸಿದ್ದಾರೆ. ಆದರೆ ಹೊಸ ವಿನ್ಯಾಸಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದೆ.