ಹೊಸ ಮನೆ ಖರೀದಿ ಮಾಡ್ತಾ ಇದ್ದೀರಾ? ಹಾಗಾದರೆ ಈ ವಿಷಯಗಳು ನಿಮ್ಮ ಗಮನಕ್ಕಿರಲಿ

1 year ago 28
ARTICLE AD
ಒಂದು ವೇಳೆ ನಿಮ್ಮ ಮನೆ ಸರಿಯಾದ ವಾಸ್ತುವಿನಲ್ಲಿ ಇರದಿದ್ದರೆ ಏನು ಮಾಡಬಹುದು? ಆದರೆ ಮನೆಯನ್ನು ಖರೀದಿಸುವಾಗ ಆ ಮನೆಯ ವಾಸ್ತು ಸರಿಯಾಗಿದೆಯೇ..? ಇಲ್ಲವೇ..? ಎನ್ನುವುದನ್ನು ತಿಳಿದುಕೊಳ್ಳುವುದು ಅತಿಮುಖ್ಯವಾಗಿದೆ. ಆದರೆ ಖಂಡಿತ ಮನೆಯನ್ನು ಕೆಡವಿ ಮತ್ತೊಮ್ಮೆ ವಾಸ್ತುವಿಗಾಗಿ ನಿರ್ಮಿಸಲು ಸಾಧ್ಯವಿಲ್ಲ. ಆದರೆ ಬದಲಿಗೆ ಹಲವಾರು ಉತ್ತಮ ವಾಸ್ತು ನಿಯಮಗಳನ್ನು ಮನೆಯಲ್ಲಿ ಅಳವಡಿಸಿಕೊಳ್ಳಬಹುದು. ವಾಸ್ತು ಪ್ರಕಾರ ಮನೆಗೆ ಮಾಡುವ ಕೆಲವು ಅಲಂಕಾರಗಳು ನಿಮ್ಮ ವಾಸಸ್ಥಳದಲ್ಲಿ ಸಕಾರಾತ್ಮಕತೆ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತವೆ. ವಾಸ್ತು ಪ್ರಕಾರ ನಿಮ್ಮ ಮನೆಯನ್ನು ಅಲಂಕರಿಸಲು ಕೆಲವು ಸಲಹೆಗಳು ಇಲ್ಲಿವೆ.
Read Entire Article