ಹೊರಗಡೆ ತಮಾಷೆ.. ಕಣಕ್ಕಿಳಿದರೆ ರಾಕ್ಷಸ: ವೈಭವ್ ಸೂರ್ಯವಂಶಿ ಬಗ್ಗೆ ನಾಯಕ ಶ್ರೇಯಸ್ ಅಯ್ಯರ್ ಅಚ್ಚರಿ ಹೇಳಿಕೆ
3 weeks ago
2
ARTICLE AD
Vaibhav Sooryavanshi: ಭಾರತ ಟಿ20 ನಾಯಕ ಶ್ರೇಯಸ್ ಅಯ್ಯರ್ ಅವರು 15 ವರ್ಷದ ವೈಭವ್ ಸೂರ್ಯವಂಶಿ ಅವರ ಆಟ ಹಾಗೂ ಸ್ವಭಾವದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. India T20I captain Shreyas Iyer praised 15-year-old Vaibhav Sooryavanshi, calling him calm and disciplined off field but highly aggressive with bat. Iyer also spoke about his future in Team India.