ಹೊಟ್ಟೆಯಲ್ಲಿ ಜಂತು ಹುಳು ಸಮಸ್ಯೆನಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ!
1 year ago
25
ARTICLE AD
ಮಕ್ಕಳು ಮಣ್ಣಿನ ಮೇಲೆ ಒಡ್ಡಿಕೊಂಡಾಗ ಸುಲಭವಾಗಿ ಹೊಟ್ಟೆಯಲ್ಲಿ ಹುಳಗಳ ಸಮಸ್ಯೆ ಉಂಟಾಗುತ್ತದೆ. ಆದರೆ ಈ ಸಣ್ಣ ಮಕ್ಕಳಿಗೇನೋ ಜಂತು ಹುಳು ಸಮಸ್ಯೆ ಕಾಡಿದರೆ ಔಷಧಿ ಮೂಲಕ ಸರಿಪಡಿಸಬಹುದು. ಆದರೆ ದೊಡ್ಡವರಿಗೆ ಈ ಔಷಧಿಗಳು ಕೆಲಸ ಮಾಡುವುದಿಲ್ಲ.