ಹೆಬ್ರಿಯಲ್ಲಿ ಮೇಘಸ್ಫೋಟಕ್ಕೆ ಕೊಚ್ಚಿಹೋದ ಕಾರು; ಪೆರುವಾಜೆ ದೇವಾಲಯ ಜಲಾವೃತ, ಜಲದುರ್ಗಾದೇವಿಗೆ ಜಲಾಭಿಷೇಕ
1 year ago
8
ARTICLE AD
ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟಗೊಂಡು ಭಾರಿ ಪ್ರವಾಹ ಸೃಷ್ಟಿಯಾಗಿದೆ. ಇದರಿಂದಾಗಿ ಕಾರುಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಅತ್ತ, ಮಳೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪೆರುವಾಜೆ ಜಲದುರ್ಗಾದೇವಿ ದೇವಾಲಯ ಅಂಗಣ ಜಲಾವೃತಗೊಂಡಿದೆ.