ಹೆತ್ತವರಿಗೆ ಗೂಗಲ್ ಆಫೀಸ್ ಟೂರ್ ಮಾಡಿಸಿದ ಟೆಕ್ಕಿ: ಈ ಭಾವನಾತ್ಮಕ ಕ್ಷಣಗಳನ್ನು ಹಂಚಿಕೊಂಡ ಶೌರ್ಯನ್ ಶರ್ಮಾ
3 months ago
9
ARTICLE AD
Google Techie: ಹೈದರಾಬಾದ್ ಗೂಗಲ್ ಕಚೇರಿಯಲ್ಲಿ ಕೆಲಸ ಮಾಡುವ ಶೌರ್ಯನ್ ಶರ್ಮಾ, ತಮ್ಮ ಕುಟುಂಬಕ್ಕೆ ಕಚೇರಿ ಪರಿಚಯಿಸಿದಾಗ ಅವರು ಭಾವನಾತ್ಮಕ ಕ್ಷಣಗಳನ್ನು ಲಿಂಕ್ಡ್ಇನ್ನಲ್ಲಿ ಹಂಚಿಕೊಂಡಿದ್ದಾರೆ. Shouryan Sharma, a Google techie in Hyderabad, shares a heartfelt LinkedIn post reflecting on his proud moment of giving his family an office tour.