ಹೆಣ್ಮಕ್ಕಳ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ರೆ ಜೈಲೇ ಗತಿ

4 months ago 12
ARTICLE AD
DGP Saleem: ಅನುಮತಿಯಿಲ್ಲದೆ ಖಾಸಗಿ ಫೋಟೊ, ವಿಡಿಯೊ ಹಂಚಿಕೆ ಮಾಡಿದರೆ ತಕ್ಷಣ ಎಫ್‌ಐಆರ್‌ ದಾಖಲಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ. ಸಲೀಂ ಕಟ್ಟುನಿಟ್ಟಿನ ಮಾರ್ಗಸೂಚಿ ಹೊರಡಿಸಿದ್ದಾರೆ. Karnataka DGP Dr M.A. Saleem has issued strict guidelines for immediate action registration in cases of unauthorized sharing of private photos and videos, warning police personnel of disciplinary action for any delays.
Read Entire Article