ಹೆಣ್ಣೆಂದು ಜರಿದಿದ್ದ ಅಪ್ಪನಿಗೆ ತನ್ನ ಸಾಧನೆಯ ಮೂಲಕ ಉತ್ತರ ನೀಡಿದ ಮೊದಲ ಪಿಂಕ್ ಕ್ಯಾಬ್ ಡ್ರೈವರ್ ಮಾನಸಿ
1 month ago
2
ARTICLE AD
Inspiring Journey: ಹೆಣ್ಣಾಗಿ ಹುಟ್ಟಿದಳೆಂದು ತಂದೆಯಿಂದಲೇ ತಿರಸ್ಕಾರಕ್ಕೊಳಗಾಗಿ, ಬಡತನ, ಬಾಲ್ಯ ವಿವಾಹ, ವೈಧವ್ಯದಂತಹ ಸವಾಲುಗಳನ್ನ ಮೆಟ್ಟಿ ನಿಂತು ಕೋಲ್ಕತ್ತಾದ ಮೊದಲ ಪಿಂಕ್ ಕ್ಯಾಬ್ ಚಾಲಕಿಯಾಗಿ ಬೆಳೆದ ಮಾನಸಿ ಮೃಧಾ ಅವರ ಯಶೋಗಾಥೆ. The inspiring story of Manasi Mridha, who overcame childhood rejection, extreme poverty, and early widowhood to become Kolkata's first Pink Cab driver, defying all odds.