ಹೆಚ್ಚು ಜನ ಬಂದ್ರೆ ಸಿಕ್ಕಾಪಟ್ಟೆ ಕಿರಿಕಿರಿ! ಆದ್ರೂ ಪ್ರವಾಸಿಗರನ್ನು ಸೆಳೆಯೋಕೆ ಜಪಾನ್ ಸರ್ಕಸ್
1 year ago
26
ARTICLE AD
Japan Tourism: ಜನಸಂದಣಿ, ಜನಪ್ರಿಯ ಪ್ರದೇಶಗಳಲ್ಲಿ ಯಾವಾಗಲೂ ಗಿಜಿಗಿಜಿ, ಫೋಟೋಕ್ಕಾಗಿ ಎಲ್ಲಿಬೇಕಲ್ಲಿ ನಿಲ್ಲುವ ಪ್ರವಾಸಿಗರು, ಟ್ರಾಫಿಕ್ ಇಂತಹ ಸಮಸ್ಯೆಗಳು ಪ್ರವಾಸಿಗರ ಸಂಖ್ಯೆ ಹೆಚ್ಚಾದಂತೆ ಹೆಚ್ಚಾಗುತ್ತದೆ. ಆದರೂ ಪ್ರವಾಸಿಗರನ್ನು ಸೆಳೆಯೋಕೆ ಸರ್ಕಸ್ ಮಾಡ್ತಿದೆ ಜಪಾನ್.